ಜಿಎಫ್ ಸಿನಿಮಾದ ಬಳಿಕ ಯಶ್ ಅವರ ಖ್ಯಾತಿ ವಿಶಾಲ ಭಾರತಕ್ಕೆ ವಿಸ್ತರಿಸಿದೆ. ಇಷ್ಟು ದಿನ ಕನ್ನಡದಲ್ಲಿ ಮಾತ್ರ ಮಿಂಚುತ್ತಿದ್ದ ಯಶ್, ಕೆಜಿಎಫ್ ಬಳಿಕ ಬಹುಭಾಷೆಯಲ್ಲೂ ಸೌಂಡ್ ಮಾಡ್ತಿದ್ದಾರೆ.<br />Rocking star yash and Radhika Pandit starrer Kannada film Santhu Straight Forward to release in Tamil as Sooryavanshi.